ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಜಾಲತಾಣದ ಸಂಯೋಜಕರಾಗಿ ಉನೈಸ್ ಗಡಿಯಾರ ರವರನ್ನು ನೇಮಕ ಮಾಡಲಾಗಿದೆ. ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಖ್ಮಾನ್ ಬಂಟ್ವಾಳ ರವರು ನೇಮಕ ಮಾಡಿ ಆದೇಶಿಸಿದ್ದಾರೆ.
©