ಲಿಂಗಪ್ಪ ಗೌಡ ಏಕ ನಿಧನ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಏಕ ನಿವಾಸಿ ಕೃಷಿಕ ಲಿಂಗಪ್ಪ ಗೌಡ(83ವ.)ರವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ದೇವಕಿ, ಪುತ್ರರಾದ ಜಯರಾಮ, ಜಗದೀಶ್, ಪುತ್ರಿ ಸುಜಾತ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here