ಸೆ.8: ಆತೂರಿನಲ್ಲಿ ಪ್ರೈಮ್ ಪ್ರಾಪರ್ಟೀಸ್ ಕಚೇರಿ ಉದ್ಘಾಟನೆ

0

ರಾಮಕುಂಜ: ಪ್ರೈಮ್ ಪ್ರಾಪರ್ಟೀಸ್ ಆತೂರು ಇದರ ಕಚೇರಿ ಉದ್ಘಾಟನೆ ಸೆ.8ರಂದು ಬೆಳಿಗ್ಗೆ 10.30ಕ್ಕೆ ಆತೂರು ಜೆ.ಎಂ.ಬಿಲ್ಡಿಂಗ್‌ನಲ್ಲಿ ನಡೆಯಲಿದೆ.


ಆತೂರು ಜುಮಾ ಮಸೀದಿ ಖತೀಬರಾದ ಸಯ್ಯದ್ ಜುನೈದ್ ಜಿಫ್ರಿ ತಂಙಳ್‌ರವರು ದು:ವಾಶೀರ್ವಚನ ನೀಡಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಕಚೇರಿ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಲೋಗೋ ಅನಾವರಣಗೊಳಿಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರೈಮ್ ಪ್ರಾಪರ್ಟೀಸ್‌ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here