ಸೆ.8: ವಿಟ್ಲದಲ್ಲಿ ಸಾಯಿಗಣೇಶ್ ಅಟೋಗ್ಯಾಸ್ AEGIS ಲಾಜಿಸ್ಟಿಕ್ಸ್ ಶುಭಾರಂಭ

0

ಪುತ್ತೂರು: ವಿಟ್ಲ ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ಸೆ.8ರಂದು ಸಾಯಿಗಣೇಶ್ ಅಟೋಗ್ಯಾಸ್ AEGIS ಲಾಜಿಸ್ಟಿಕ್ಸ್ ಶುಭಾರಂಭಗೊಳ್ಳಲಿದೆ. ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್.ಕೃಷ್ಣ ಭಟ್ ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಲಿದ್ದಾರೆ.AEGIS ಲಾಜಿಸ್ಟಿಕ್ಸ್‌ನ ಜನರಲ್ ಮ್ಯಾನೇಜರ್ ಸುಕೇಶ್ ಕುಟ್ಟಿ ಮತ್ತು ಪ್ರಾದೇಶಿಕ ವ್ಯವಸ್ಥಾಪಕ ಅರವಿಂದ್ ಕೆ. ಗುಪ್ತ ಅದ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here