ಬೆಳಂದೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದಿಂದ ಗುರುವಂದನಾ ಕಾರ್ಯಕ್ರಮ

0

ಕಾಣಿಯೂರು: ಬೆಳಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮವು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಮರಕ್ಕಡ, ಗೌರವ ಸಲಹೆಗಾರರಾದ ರಮೇಶ್ ಕೆ. ಎನ್ ಕಾರ್ಲಾಡಿ, ಕೋಶಾಧಿಕಾರಿ ವಿಜೇತ್ ಎಂ. ಎಸ್ ಮುಂಡಾಲ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಭವಾನಿಶಂಕರ್ ಅಗಳಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಜಾನಕಿ ಕೆ.ಆರ್, ಶಿಕ್ಷಕರಾದ ಜಯಪ್ರಭಾ ಯು. ಆರ್, ವೇದಾವತಿ ಪಿ, ಸುಲತಾ ನವೀನ್
ದಿವ್ಯ,ನಯನ್ ಕುಮಾರ್ ಗುರುವಂದನಾ ಸ್ವೀಕರಿಸಿದರು.

LEAVE A REPLY

Please enter your comment!
Please enter your name here