ಕಲ್ಲಾರೆಯಲ್ಲಿ ಹೈರಿಚ್ ಆನ್ಲೈನ್ ಶಾಪ್‌ನ ಕಚೇರಿ ಶುಭಾರಂಭ

0

ಪುತ್ತೂರು: ಜೆ.ಕೆ ಕಾಂಪ್ಲೆಕ್ಸ್‌ನ ಮಾಲಕ ಜಯಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ ಯಾಕೂಬ್ ಮುಲಾರ್, ಟ್ಯಾಕ್ಸ್ ಕನ್ಸಲ್ಟೆಂಟ್ ಆಫೀಸರ್ ಈಶ್ವರ ಭಟ್, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುಪ್ರೀತ್ ಕಣ್ಣರಾಯ, ಗಣೇಶ್ ಬಂಗೇರ ಕೊರುಂಗು, ಹೈರಿಚ್ ಟಾಪ್ ಲೀಡರ್ ಸುನೀತಾ ಕಾರ್ಕಳ, ಲತಾ ಭೂಡ ಸುಳ್ಯ ಲಲಿತ ಸುಳ್ಯ, ಪ್ರೇಮ ಸುಳ್ಯ, ಜ್ಯೋತಿ ಸುಳ್ಯ, ಸುಮಂಗಲ ಪುತ್ತೂರು, ಸೀತಾ ಭಟ್ ಪಾಣಾಜೆ, ಜ್ಯೋತಿ ಮಹೇಶ್ವರ, ಜಯಚಂದ್ರ ಪುತ್ತೂರು, ಹೈರಿಚ್ ಆನ್ಲೈನ್ ಟಾಪ್ ಲೀಡರ್ ಕೃಷ್ಣ ನಾಯ್ಕ್ ಸ್ವಾಗತಿಸಿದರು. ಹೈ ರಿಚ್ ಟಾಪ್ ಲೀಡರ್ ಪ್ರವೀಣ್ ಆಚಾರ್ಯ ನರಿಮೊಗರು ವಂದಿಸಿದರು.

LEAVE A REPLY

Please enter your comment!
Please enter your name here