ಮೇಕಿಂಗ್ ಚಾರ್ಜಸ್ 4.99% ನಿಂದ ಪ್ರಾರಂಭ
ವಜ್ರಗಳ ಮೇಲೆ 25% ವರೆಗೆ ರಿಯಾಯಿತಿ
ಪ್ಲಾಟಿನಂ ಅಭರಣಗಳಿಗೆ 7% ರಿಯಾಯಿತಿ
ಮೇಕಿಂಗ್ ಚಾರ್ಜಸ್ ಮೇಲೆ 30% ವರೆಗೆ ವಿಶೇಷ ರಿಯಾಯಿತಿ
ಹಳೆಯ ಚಿನ್ನವನ್ನು ಏಖಿಐಈ ಚಿನ್ನದ ಆಭರಣಗಳಿಗೆ ಎಕ್ಸ್ಚೇಂಜ್ ಗೆ ಅವಕಾಶ
ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನಲ್ಲಿ ಒನ್ ಇಂಡಿಯಾ ಒನ್ ಎಮೋಶನ್ ವೆಡ್ಡಿಂಗ್ ಮೆಘಾ ಆಫರ್ ಆರಂಭಗೊಂಡಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಒನ್ ಇಂಡಿಯಾ ಒನ್ ಎಮೋಶನ್ ವೆಡ್ಡಿಂಗ್ ಮೆಘಾ ಕೊಡುಗೆಯ ಹಿನ್ನೆಲೆ ಯಲ್ಲಿ ಚಿನ್ನಾಭರಣದ ಮೇಕಿಂಗ್ ಚಾರ್ಜಸ್ 4.99% ನಿಂದ ಪ್ರಾರಂಭಗೊಳ್ಳಲಿದೆ.
ವಜ್ರಗಳ ಮೇಲೆ 25% ವರೆಗೆ ರಿಯಾಯಿತಿ ದೊರೆಯಲಿದೆ. ಪ್ಲಾಟಿನಂ ಅಭರಣಗಳಿಗೆ 7% ವರೆಗೆ ರಿಯಾಯಿತಿ ದೊರೆಯಲಿದೆ. ಮೇಕಿಂಗ್ ಚಾರ್ಜಸ್ ಮೇಲೆ 30% ವರೆಗೆ ವಿಶೇಷ ರಿಯಾಯಿತಿ ಸಿಗಲಿದೆ. ಇನ್ನುಳಿದಂತೆ ತಮ್ಮ ಹಳೆಯ ಚಿನ್ನವನ್ನು ಹೆಚ್ ಯು ಐ ಡಿ ಚಿನ್ನದ ಆಭರಣಗಳಿಗೆ ಎಕ್ಸ್ಚೇಂಜ್ ಮಾಡಿಕೊಳ್ಳುವ ಮೂಲಕ ಗ್ರಾಹಕರ ಹಳೇ ಚಿನ್ನಕ್ಕೆ ಹೆಚ್ಚಿನ ಲಾಭಗಳಿಸುವ ಸುವರ್ಣಾವಕಾಶವನ್ನು ಸಂಸ್ಥೆ ನೀಡಿದೆ.
ಕಳೆದ ಕೆಲ ವರುಷಗಳಿಂದ ಪುತ್ತೂರಿನ ಹೃದಯಭಾಗದಲ್ಲಿರುವ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ ಚಿನ್ನಭರಣ ಪ್ರಿಯರಿಗೆ ಹೊಸತನದ ಖರೀದಿಗೆ ಅವಕಾಶ ಕಲ್ಪಿಸುತ್ತಿದ್ದು ಒಂದಲ್ಲ ಒಂದು ರೀತಿಯಲ್ಲಿ ವಿಶೇಷ ಆಫರ್, ರಿಯಾಯಿತಿ ಮಾರಾಟಗಳ ಮೂಲಕ ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 08251-298526ಯನ್ನು ಸಂಪರ್ಕಿಸ ಬಹುದಾಗಿದೆ.