ಪುತ್ತೂರು: ಬಪ್ಪಳಿಗೆ ದಿ.ಫ್ರಾನ್ಸಿಸ್ ಡಾಯಸ್ ಹಾಗೂ ದಿ.ಸೆರ್ಪಿನ್ ಡಾಯಸ್ ರವರ ಪುತ್ರಿ, ನಿವೃತ್ತ ಶಿಕ್ಷಕಿ ಅವಿವಾಹಿತರಾಗಿದ್ದ ಸಿಸಿಲಿಯಾ ಡಾಯಸ್(82ವ.)ರವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತ ಸಿಸಿಲಿಯಾ ಡಾಯಸ್ ರವರು ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಹಾಗೂ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಸಹೋದರ ಹೆರಿ ಡಾಯಸ್ ಕಲ್ಲಿಮಾರು, ಸಹೋದರಿ ಟ್ರೆಸ್ಸಿ ಮುಂಬಯಿರವರನ್ನು ಅಗಲಿದ್ದಾರೆ.