ವಿವಾಹ ನಿಶ್ಚಿತಾರ್ಥ: ಮನೀಶ್-ಶಿವಾನಿ

0

ಪುತ್ತೂರು: ನೆಹರುನಗರ ಜಯರಾಮ್ ಹಾಗೂ ಸ್ವರ್ಣರವರ ಪುತ್ರಿ ಶಿವಾನಿ ಹಾಗೂ ನೆಹರುನಗರ ದಿನೇಶ್ ಹಾಗೂ ಶಶಿಕಲಾರವರ ಪುತ್ರ ಮನೀಶ್‌ರವರ ವಿವಾಹ ನಿಶ್ಚಿತಾರ್ಥ ಸೆ.17ರಂದು ಕೊಟೆಚಾ ಹಾಲ್‌ನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here