ದುಬೈ ಪ್ರವಾಸದಲ್ಲಿದ್ದ ಪುತ್ತೂರು ಶಾಸಕರನ್ನು ಭೇಟಿ ಮಾಡಿದ ಪುತ್ತೂರಿಗರು 

0

ಪುತ್ತೂರು: ಖಾಸಗಿ ಕಾರ್ಯ ನಿಮಿತ್ತ  ದುಬೈ ತೆರಳಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರನ್ನು ದುಬೈ ದೇರಾದಲ್ಲಿರುವ ಕೆ. ಎಂ. ಸಿ. ಸಿ. ಹಾಲ್ ನಲ್ಲಿ ಪುತ್ತೂರಿನ ಉದ್ಯೋಗಿಗಳು ಮತ್ತು ಉದ್ಯಮಿಗಳು ಭೇಟಿ ಮಾಡಿದರು.

 ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅದ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಅವರ ಸಹೋದರ ಹಬೀಬ್ ಸುಲ್ತಾನ್, ಹಾರಿಸ್ ಪಾಪೆತ್ತಡ್ಕ , ನಾಸಿರ್ ಪೆರ್ಲಂಪಾಡಿ , ಅಬ್ದುಲ್ ಮುತಾಲ್, ಸಿದ್ದೀಕ್ ಕೊಡಿನೀರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here