ಪುತ್ತೂರು: ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಬಪ್ಪಪುಂಡೇಲು ನಿವಾಸಿ ತಿಮ್ಮಣ್ಣ ನಾಯ್ಕ(80ವ) ಇವರು ಸೆ.17ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ, ಓರ್ವ ಪುತ್ರ, ಸೊಸೆ,ಐವರು ಪುತ್ರಿಯರು,ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.