ಸೆ.21: ನೆಹರೂನಗರದ ಸಾವಿತ್ರಿ ಬಿಲ್ಡಿಂಗ್ ನಲ್ಲಿ ಜೆ.ಜೆ.ಅಕ್ವೇರಿಯಂ & ಪೆಟ್ ಶಾಪ್ ಶುಭಾರಂಭ

0

ಸೆ.21: ನೆಹರೂನಗರದ ಸಾವಿತ್ರಿ ಬಿಲ್ಡಿಂಗ್ ನಲ್ಲಿ ಜೆ.ಜೆ.ಅಕ್ವೇರಿಯಂ & ಪೆಟ್ ಶಾಪ್ ಶುಭಾರಂಭ

ಪುತ್ತೂರು: ಇಲ್ಲಿನ ನೆಹರೂನಗರದ ಕಲ್ಲೇಗ ದೈವಸ್ಥಾನದ ಸಮೀಪವಿರುವ ಸಾವಿತ್ರಿ ಬಿಲ್ಡಿಂಗ್ ನಲ್ಲಿ ಜೆ.ಜೆ.ಅಕ್ವೇರಿಯಂ & ಪೆಟ್ ಶಾಪ್ ಸೆ.21ರಂದು ಶುಭಾರಂಭಗೊಳ್ಳಲಿದೆ.
ಸಂಸ್ಥೆಯನ್ನು ನಗರಸಭೆ ನಿಕಟಪೂರ್ವ ಅಧ್ಯಕ್ಷರಾದ ಜೀವಂದರ್ ಜೈನ್ ರವರು ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಜೋನ್ ಸಿ.ಡಿ. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here