ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್‌ (ರಿ.) ವಿಟ್ಲ: ಅಡ್ಯನಡ್ಕ ಒಕ್ಕೂಟ, ಕೇಪು ವಲಯದ ಸ್ನೇಹ ಕೂಟ ಆಟೋಟ ಸ್ಪರ್ಧೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿಜಿಸ್ಟರ್ ವಿಟ್ಲ ಅಡ್ಯನಡ್ಕ ಒಕ್ಕೂಟ ಕೇಪುವಲಯ ಇದರ ಒಕ್ಕೂಟದ ಸ್ನೇಹಕೂಟದ ಆಟೋಟ ಸ್ಪರ್ಧೆಯ ಉದ್ಘಾಟನೆಯನ್ನು ಅಡ್ಯನಡ್ಕ ಜನತಾ ವಿದ್ಯಾ ಸಂಸ್ಥೆ ಸಂಚಾಲಕರಾದ ಶ್ರೀಮತಿ ಅಶ್ವಿನಿ ಕೃಷ್ಣಮೂರ್ತಿ ಇವರು ನೆರವೇರಿಸಿದರು.

ಒಕ್ಕೂಟದ ಅಧ್ಯಕ್ಷರಾದ ಪುಷ್ಪಕರ ರೈ ಸ್ವಾಗತಿಸಿ ಆನಂದ ಕುಲಾಲ್ ವಂದಿಸಿ ಯತೀಶ ಉಳಾಯ ಕಾರ್ಯಕ್ರಮ ನಿರೂಪಿಸಿದರು ನಂತರ ಆಟೋ ಟ ಸ್ಪರ್ಧೆಗಳು ಜರಗಿದವು 2 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭವಾಯಿತು ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಉತ್ತಮ ಕಾರ್ಯಕ್ರಮ ಎಂದು ತಿಳಿಸಿದರು. ಕೇಪು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಘವ ಮಣಿಯಾಣಿ ಶುಭ ಹಾರೈಸಿದರು ಮೇಲ್ವಿಚಾರಕರಾದ ಜಗದೀಶ್ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಗಾಯತ್ರಿ ಎಸ್ ಉಪಸ್ಥಿತರಿದ್ದರು. ವಿ ಎಲ್ ಇ ಪ್ರಜ್ಞ ಸ್ವಾಗತಿಸಿ ಬಿಂದು ವಂದಿಸಿ ದೇವಕಿ ಆರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here