ನಾಳೆ(ಸೆ.28): ಎನ್.ಪಿ.ಸ್ಟುಡಿಯೋ ಬೆಳ್ಳಾರೆಯಲ್ಲಿ ಶುಭಾರಂಭ

0

ಪುತ್ತೂರು : ಪ್ರಣಾಮ್ ನೆಕ್ಕಿಲು ಇವರ ಮಾಲೀಕತ್ವದ ಎನ್.ಪಿ.ಸ್ಟುಡಿಯೋ ಬೆಳ್ಳಾರೆ ಜೂನಿಯರ್ ಕಾಲೇಜು ಬಳಿಯ ಲಕ್ಷ್ಮೀ ಜನತಾ ಸಂಕೀರ್ಣ ಇದರ ಮೊದಲ ಮಹಡಿಯಲ್ಲಿ ಸೆ.28 ರಂದು ಶುಭಾರಂಭಗೊಳ್ಳಲಿದೆ.

ಎಲ್ಲಾ ರೀತಿಯ ಸಮಾರಂಭಗಳ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ , ಇನ್ಡೋರ್ ಮತ್ತು ಔಟ್ಡೋರ್ ಶೂಟ್ , ಫೋಟೋ ಕಾಪಿ ಜೊತೆಗೆ ಫ್ರೇಮ್ ವರ್ಕ್, ವಿಡಿಯೋ ಎಡಿಟಿಂಗ್ , ಅಲ್ಬಮ್ ವರ್ಕ್ ,ಲ್ಯಾಮಿನೇಷನ್ ವರ್ಕ್ ಮಾತ್ರವಲ್ಲದೇ ಮಗ್ ಮತ್ತು ಕಸ್ಟಮೈಸ್ಡ್ ಗಿಫ್ಟ್ ಸಾಮಾಗ್ರಿಗಳು ಹಾಗೂ ಜೆರಾಕ್ಸ್ ಸೌಲಭ್ಯವೂ ಇದ್ದು , ಗ್ರಾಹಕರು ಸಹಕಾರ ನೀಡುವಂತೆ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here