ಸೆ.30: ಶಿರಾಡಿ ಗ್ರಾ.ಪಂ.ಬಿಲ್ಲು ವಸೂಲಿಗ ತನಿಯಪ್ಪ ಸೇವಾ ನಿವೃತ್ತಿ

0

ನೆಲ್ಯಾಡಿ: ಶಿರಾಡಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 33 ವರ್ಷಗಳಿಂದ ಬಿಲ್ಲು ವಸೂಲಿಗರಾಗಿ ಸೇವೆ ಸಲ್ಲಿಸುತ್ತಿರುವ ತನಿಯಪ್ಪರವರು ಸೆ.30ರಂದು ಸೇವಾ ನಿವೃತ್ತರಾಗಲಿದ್ದಾರೆ.
ಶಿರಾಡಿ ಗ್ರಾಮದ ಬರಮೇಲು ನಿವಾಸಿಯಾಗಿರುವ ಇವರು 12-7-1987ರಲ್ಲಿ ಶಿರಾಡಿ ಮಂಡಲ ಪಂಚಾಯತ್ ಅವಧಿಯಲ್ಲಿಯೇ ಬಿಲ್ಲು ವಸೂಲಿಗರಾಗಿ ಸೇರ್ಪಡೆಗೊಂಡಿದ್ದರು. ಸುಮಾರು 33 ವರ್ಷ ಸೇವೆ ಸಲ್ಲಿಸಿರುವ ಇವರು ಸೆ.30ರಂದು ನಿವೃತ್ತಿಯಾಗಲಿದ್ದಾರೆ.

LEAVE A REPLY

Please enter your comment!
Please enter your name here