ಬಿಳಿಯೂರು: ಕೊರಗಪ್ಪ ಪೂಜಾರಿ‌ ಹತ್ತುಕಳಸೆ ನಿಧನ

0

ಪುತ್ತೂರು: ಬಿಳಿಯೂರು ಗ್ರಾಮದ ಹತ್ತುಕಳಸೆ ನಿವಾಸಿ ಕೊರಗಪ್ಪ ಪೂಜಾರಿ (79ವ) ಸೆ.27ರಂದು ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಇವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.

ಮೃತರು ಪತ್ನಿ ಲೀಲಾವತಿ, ಮಕ್ಕಳಾದ ಸಾವಿತ್ರಿ, ವಿಶ್ವನಾಥ, ಕುಶಾಲಪ್ಪ, ಗೀತಾ, ರಾಜೇಶ್ , ರಾಜೀವಿ, ಪುಷ್ಪ, ಪ್ರಸಾದ್, ಪ್ರಶಾಂತ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here