ನವೀಕೃತವಾಗಿ ಶುಭಾರಂಭಗೊಳ್ಳುವ ಕುಮ್ – ಕುಮ್ ಫ್ಯಾಶನ್ ಮಳಿಗೆ…

0

ಗ್ರಾಹಕರಿಗೆ ದ್ವಿಚಕ್ರ ವಾಹನಗಳ ಸಹಿತ ಹಲವು ಬಹುಮಾನ ಕೊಡುಗೆ

30 ಸಾವಿರ ಮಿಕ್ಕಿ ಬಹುಮಾನಗಳು | ಶಾಪ್ ಆ್ಯಂಡ್ ಚಿಲ್ ಮೂಲಕ ಪ್ರತಿ 5 ನಿಮಿಷಕ್ಕೂ ಕೊಡುಗೆಗಳು

ಪುತ್ತೂರು: ಪುಟಾಣಿ ಮಕ್ಕಳ, ಯವ ಜನತೆಯ ಸಹಿತ ಎಲ್ಲಾ ವಯೋಮಾನದವರ ಅಚ್ಚು ಮೆಚ್ಚಿನ ಹೆಸರಾಂತ ಜವುಳಿ ಮಳಿಗೆ, ಸುಳ್ಯದಲ್ಲಿ ಮಾತೃಸಂಸ್ಥೆ ಹೊಂದಿರುವಂಥಹ, ಇಲ್ಲಿನ ಮುಖ್ಯರಸ್ತೆ ಪುರಸಭಾ ವಾಣಿಜ್ಯ ಸಂಕೀರ್ಣ ಸಮೀಪ ವ್ಯವಹರಿಸುತ್ತಿರುವ ಕುಮ್ ಕುಮ್ ಫ್ಯಾಶನ್ ಅ.2 ರಂದು ನವೀಕರಣಗೊಂಡು ಶುಭಾರಂಭಗೊಳ್ಳಲಿದೆ.

ಶುಭಾರಂಭ ದಿನ ಮಳಿಗೆಯಲ್ಲಿ “ಶಾಪ್ ಆ್ಯಂಡ್ ಚಿಲ್” ಮೂಲಕ ವಿವಿಧ ಬಗೆಯ ಸ್ಪರ್ಧೆಗಳು ನಡೆಯಲಿದ್ದು, ಅಚ್ಚರಿ ಬಹುಮಾನಗಳನ್ನೂ ಪಡೆಯೋ ಅವಕಾಶವನ್ನು ಸಂಸ್ಥೆ ಗ್ರಾಹಕ ಜನತೆಗೆ ಒದಗಿಸಿದೆ. ಪ್ರತಿ 5 ನಿಮಿಷಕ್ಕೂ ಬಹುಮಾನ , ಸ್ಪಾಟ್ ಗೇಮ್, ಮ್ಯೂಸಿಕ್, ಕ್ವಿಝ್ , ಮಿನಿಟ್ ಟು ವಿನ್ ಇಟ್ ಸಹಿತ ಡಾರ್ಟ್ ಟೂರ್ನಮೆಂಟ್ ಸ್ಪರ್ಧೆಗಳನ್ನು ಈ ನವೀಕೃತ ಮಾಳಿಗೆಯಲ್ಲಿ ಅಯೋಜಿಸಲಾಗಿದೆ.
ಪ್ರತಿ ಬಗೆಯ ಜವಳಿ ಖರೀದಿ ಮೇಲೆ ಖಚಿತ ಉಡುಗೊರೆ ಜೊತೆಗೆ ವಿವಿಧ ಮೊತ್ತದ ಅಂದರೆ ರೂ. 999/-, 2499/-, 4999/- ಬೆಲೆಯ ಖರೀದಿಗೆ ಸಿಲ್ವರ್ , ಗೋಲ್ಡ್ ಹಾಗೂ ಡಯಮಂಡ್ ಸ್ಕ್ರ್ಯಾಚ್ ಕಾರ್ಡುಗಳು ಗ್ರಾಹಕ ವರ್ಗಕ್ಕೆ ಸಿಗಲಿದ್ದು, ಅದೃಷ್ಟವಂತ ಗ್ರಾಹಕರಿಗೆ ಹಿರೋ ಕಂಪನಿಯ ಬೈಕ್ , ಹೋಂಡಾ ಕಂಪನಿಯ ಸ್ಕೂಟರ್ ಸಹಿತ ಫ್ರಿಡ್ಜ್ ,ವಾಷಿಂಗ್ ಮೆಷಿನ್ , ಟಿವಿ ,ಗೊದ್ರೇಜ್ ಇನ್ನೂ ಹಲವು ಬಗೆಯ 30 ಸಾವಿರಕ್ಕೂ ಮಿಕ್ಕಿ ಬಹುಮಾನಗಳು ಸಿಗಲಿವೆ.ಇವೆಲ್ಲಾ ಕೊಡುಗೆಗಳನ್ನು ಸಂಸ್ಥೆಯೂ ಹಿಂದೆಂದೂ ಯಾರು ಅಯೋಜಿಸಿರಲಾರದ ರೀತಿಯಲ್ಲಿ ಏರ್ಪಡಿಸಿದ್ದು, ಶಾಪಿಂಗ್ ಪ್ರಿಯರು ಬಿಗ್ ಫೆಸ್ಟಿವ್ ಸೀಸನ್ ಸೇಲ್ ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆ ಮಾಲೀಕರು ವಿನಂತಿಸಿದ್ದಾರೆ. ಮಾಳಿಗೆಗೆ ಬರುವಂತಹ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನೂ ಕೆ.ಎಸ್.ಆರ್.ಟಿ.ಸಿ.ವಾಣಿಜ್ಯ ಸಂಕೀರ್ಣ ಇದರ ಅಡಿ ಭಾಗದಲ್ಲಿ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿದ್ದು , ಗ್ರಾಹಕರು ಕುಮ್ ಕುಮ್ ಮಾಳಿಗೆಯಿಂದ ಪಾರ್ಕಿಂಗ್ ಕೂಪನ್ ಪಡೆದುಕೊಂಡು ಪಾರ್ಕಿಂಗ್ ಸ್ಲಾಟ್ ಗೆ ಹೋಗಬೇಕೆಂದು ಮಾಲೀಕರು ವಿನಂತಸಿದ್ದಾರೆ.

LEAVE A REPLY

Please enter your comment!
Please enter your name here