ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ

0

ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸ.ಹಿ.ಪ್ರಾ. ಶಾಲೆ ಅರಿಯಡ್ಕ ಮತ್ತು ಶಾಲೆಯ ಎಸ್.ಡಿ.ಎಂ.ಸಿ , ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಸ್ವಚ್ಛತಾ ಹಿ ಸೇವಾ/ ಸ್ವಚ್ಛತೆಯೇ ಸೇವೆ ಅಂಗವಾಗಿ ಸ್ವಚ್ಛತಾ ಅಭಿಯಾನ ಅರಿಯಡ್ಕ ಶಾಲಾ ವಠಾರದಲ್ಲಿ ನಡೆಯಿತು. ಈ ಅಭಿಯಾನದಲ್ಲಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು ಪಂಚಾಯತ್ ಸದಸ್ಯರಾದ ರೇಣುಕಾ ಸತೀಶ್ ಕರ್ಕೇರಾ, ಉಷಾರೇಖಾ ರೈ ಅಮೈ, ಭಾರತಿ ವಸಂತ್ ಕೌಡಿಚ್ಚಾರು ಮತ್ತು ರಾಜೇಶ್ ತ್ಯಾಗರಾಜೆ, ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ, ಹಾಗೂ ಸಿಬ್ಬಂದಿಗಳು,ಶಾಲಾ ಮುಖ್ಯೋಪಾಧ್ಯಾಯಿನಿ ಜಯಂತಿ ಎನ್ ಮತ್ತು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ಬಳಗ, ಎಸ್.ಡಿ.ಎಂ.ಸಿ ಅಧ್ಯಕ್ಷ ಹನೀಫ್ ಪಟ್ಲಕಾನ ಮತ್ತು ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ರೈ ಜಾರುತ್ತಾರು, ಪ್ರಧಾನ ಕಾರ್ಯದರ್ಶಿ ಎ.ಆರ್ ಇಬ್ರಾಹಿಂ ಸದಸ್ಯರಾದ ಪ್ರಮೋದ್ ರೈ ಪನೆಕ್ಕಳ, ಇಕ್ಬಾಲ್ ಹುಸೇನ್ ಕೌಡಿಚ್ಚಾರು, ಗಣೇಶ್ ಶೇಖಮಲೆ, ಉಮೇಶ್ ಶೇಖಮಲೆ, ಆನಂದ ವೈ, ಉಮೇಶ್ ಗೌಡ ಕನ್ನಯ, ಪದ್ಮನಾಭ ಆಚಾರ್ಯ ಶೇಖಮಲೆ, ಸತೀಶ್ ಎಸ್.ವಿ, ಮಹಮ್ಮದ್ ಬೊಳ್ಳಾಡಿ, ಸಂಶುದ್ದೀನ್ ಎ.ಆರ್, ರಾಜೇಶ್ ಎರ್ಕ, ಹರಿಪ್ರಸಾದ್ ಶೇಖಮಲೆ, ಹಾಗೂ ಇತರ ಸದಸ್ಯರು, ಸಮುದಾಯ ಆರೋಗ್ಯಾಧಿಕಾರಿ ಚೇತನಾ ಕೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು , ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here