ಕೆಯ್ಯೂರು ಗ್ರಾಪಂನಿಂದ ಸ್ವಚ್ಚತಾ ಕಾರ್ಯಕ್ರಮ 

0

ಪುತ್ತೂರು -ಕೆಯ್ಯುರು ಗ್ರಾಮಪಂಚಾಯತ್ ವತಿಯಿಂದ “ಸ್ವಚ್ಛತಾ ಹೀ ಸೇವಾ , ಸ್ವಚ್ಛತೆಯೇ ಸೇವೆ” ಆಂದೋಲನದ ಅಂಗವಾಗಿ ಅ. 1 ರಂದು  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ” ಬೃಹತ್  ಅಭಿಯಾನ” ಕಾರ್ಯಕ್ರಮ, ಸ್ವಚ್ಛತಾ ಶ್ರಮದಾನ ನಡೆಯಿತು .

ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿ ಸಿಬ್ಬಂದಿಗಳು ಶಿವಾಜಿ ಫ್ರೈoಡ್ಸ್ ಸಂತೋಷ ನಗರ  ಮಾಡಾವು, ಅಭಿನವ ಪ್ರಂಡ್ಸ್ , ಸಂಜೀವಿನಿ ತಂಡ, ಆಶಾ ಕಾರ್ಯಕರ್ತರು ಅಂಗನವಾಡಿ, ಕಾರ್ಯಕರ್ತರು,ಅರೋಗ್ಯ ಕಾರ್ಯಕರ್ತರು  , ಶಾಲಾ ಮುಖ್ಯ ಗುರುಗಳು ಶಿಕ್ಷಕರು ಸಾರ್ವಜನಿಕರು   ಬಾ ಗವಹಿಸಿದರು,  ಅಂಗನವಾಡಿ ಕೇಂದ್ರ, ಆರೋಗ್ಯ ಉಪ ಕೇಂದ್ರ, ಗ್ರಾಮ ಪಂಚಾಯಿತಿಯ ಎದುರು, ಸಾರ್ವಜನಿಕ  ಸ್ಥಳ ಗಳನ್ನು ಸ್ವಚ್ಛಗೊಳಿಸಲಾಯಿತು.

LEAVE A REPLY

Please enter your comment!
Please enter your name here