ಅಡ್ಯನಡ್ಕ ಶಿವಪ್ಪ ನಾಯ್ಕ್ ನಿಧನ

0

ಪುತ್ತೂರು: ಅಡ್ಯನಡ್ಕ ಪೇಟೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅಂಗಡಿ ವ್ಯಾಪಾರ ನಡೆಸುತ್ತಾ ಚಿರಪರಿಚಿತರಾಗಿದ್ದ ಅಡ್ಯನಡ್ಕ ಕಂಚಿಮೂಲೆ ನಿವಾಸಿ ಶಿವಪ್ಪ ನಾಯ್ಕ್(೫೭ವ.)ರವರು ಹೃದಯಾಘಾತದಿಂದಾಗಿ ಅ.೩ರ ರಾತ್ರಿ ನಿಧನರಾದರು.ಮೃತರು ಪತ್ನಿ ಹೇಮಲತಾ, ಪುತ್ರಿಯರಾದ ವಿಜೇತ, ಪ್ರಿಯಾ ಅವರನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here