ಕಡಬದ ಚರಿಷ್ಮಾ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ನೂತನ ದಾಖಲೆಯೊಂದಿಗೆ ಪ್ರಥಮ ಸ್ಥಾನ

0

ಕಡಬ: ಕರ್ನಾಟಕ ಅಥ್ಲೆಟಿಕ್ ಫೆಡರೇಶನ್ ವತಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಡಬ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಚರಿಷ್ಮಾ 16 ವರ್ಷ ವಯೋಮಿತಿಯೊಳಗಿನ 2000ಮೀ. ಓಟದಲ್ಲಿ ನೂತನ ದಾಖಲೆಯೊಂದಿಗೆ (6.51 ನಿಮಿಷ ) ಪ್ರಥಮ ಸ್ಥಾನವನ್ನು ಪಡೆದು (2010 ರಲ್ಲಿ ಸ್ಥಾಪಿಸಿದ ಹಳೆಯ ದಾಖಲೆ 6.53 ನಿಮಿಷ) ಮುಂದೆ ದಕ್ಷಿಣ ವಲಯ ಅಂತರ್ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾಳೆ.

LEAVE A REPLY

Please enter your comment!
Please enter your name here