ಕೊಡಿಪ್ಪಾಡಿ ನಿವಾಸಿ ನಿವೃತ್ತ ಎಸ್.ಐ ಗೋಪಾಲ್ ಎಮ್ ನಿಧನ

0

ಪುತ್ತೂರು: ಕೊಡಿಪ್ಪಾಡಿ ನಿವಾಸಿಯಾಗಿರುವ ನಿವೃತ್ತ ಎಸ್.ಐ ಗೋಪಾಲ್ ಎಮ್ (64ವ) ಅವರು ಅ.11 ರಂದು ನಸುಕಿನ‌ ಜಾವ ನಿಧನರಾದರು.
ಚಿಕ್ಕಮಗಳೂರು ಸಹಿತ ಹಲವು ಕಡೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವರು ಪೊಲೀಸ್ ಇಲಾಖೆಯಲ್ಲಿ ಸುದೀರ್ಘ 35 ವರ್ಷ ಸೇವೆ ಸಲ್ಲಿಸಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಿವೃತ್ತಿಗೊಂಡಿದ್ದರು. ಮೃತರು ಪತ್ನಿ , ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here