ಪುತ್ತೂರು ರಧನ್ ಕಲೆಕ್ಷನ್ಸ್ ನಲ್ಲಿ ಹಬ್ಬದ ವಿಶೇಷ ಕೊಡುಗೆ – 2 ಕೊಂಡರೆ 1 ಉಚಿತ

0

ಪುತ್ತೂರು: ಪುತ್ತೂರು ಮುಖ್ಯ ರಸ್ತೆಯ ಸಿಟಿ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಧನ್ ಕಲೆಕ್ಷನ್ ಸಂಸ್ಥೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿಯನ್ನು ನೀಡಿದೆ.
ಅ.15 ರಿಂದ ನ.15 ರವರೆಗೆ ರಿಯಾಯಿತಿ ಲಭ್ಯವಿದ್ದು ಪುರುಷರ ಶರ್ಟ್, ಜೀನ್ಸ್, ಕಾಟನ್ ಪ್ಯಾಂಟ್, ಟಿ-ಶರ್ಟ್ , ಗಳಿಗೆ ವಿಶೇಷ ರಿಯಾಯಿತಿ ಹಾಗೂ 2 ಕೊಂಡರೆ 1ನ್ನು ಉಚಿತವಾಗಿ ನೀಡಲಾಗುವುದು. ಗ್ರಾಹಕರು ಇದರ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಮಾಲಕ ಶುಭಕರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here