ಯಕ್ಷಸಾರಥಿ ಮಕ್ಕಳ ಯಕ್ಷಗಾನ ಕಲಾ ಬಳಗದಿಂದ ಬೆಂಗಳೂರಿನಲ್ಲಿ ಯಕ್ಷಗಾನ

0

ಪುತ್ತೂರು: ಚಂದ್ರಶೇಖರ ಸುಳ್ಯಪದವು ನೇತೃತ್ವದ ಪುತ್ತೂರು ಯಕ್ಷಸಾರಥಿ ಮಕ್ಕಳ ಯಕ್ಷಗಾನ ಕಲಾ ಬಳಗದ ವತಿಯಿಂದ ಬೆಂಗಳೂರಿನ ನಾಗಸಂದ್ರದ ಶಬರಿಗಿರಿ ಎಂಬಲ್ಲಿ ಅ.14 ಮತ್ತು 15ರಂದು ಸಂಜೆ 5.30ರಿಂದ ಶ್ರಿದೇವಿ ಲೀಲೆ ಮತ್ತು ಇಂದ್ರಜಿತು ಕಾಳಗ ಯಕ್ಷಗಾನ ನಡೆಯಿತು.

LEAVE A REPLY

Please enter your comment!
Please enter your name here