ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ನವರಾತ್ರಿ ಸ್ಪೆಷಲ್ ಆಫರ್

0

ಪುತ್ತೂರು: ಪುತ್ತೂರು ತಾಲೂಕು ಆಪೀಸ್ ರಸ್ತೆಯಲ್ಲಿರುವ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ನವರಾತ್ರಿ ಸ್ಪೆಷಲ್ ಆಪರ್ ಆಯೋಜಿಸಲಾಗಿದೆ.

ರೂ.9990ಕ್ಕೆ ವಿಜಯಲಕ್ಷ್ಮಿ ಗ್ರೈಂಡರ್, ಗ್ಯಾಸ್ ಸ್ಟವ್ ಹಾಗೂ ಗಿಫ್ಟ್, ಎಲ್‌ಇಡಿ ಟಿಇ ಖರೀದಿಗೆ ಶೇ.40ರಷ್ಟು ಕಡಿತ, ರೆಫ್ರಿಜರೇಟರ್ ಖರೀದಿಗೆ ಶರ್ ಕೂಲರ್ ಉಚಿತ, ಎಸಿ ಖರೀದಿಗೆ ಶೇ.30ರಷ್ಟು ಆಫರ್ ಲಭ್ಯವಿದೆ. ಶೂನ್ಯ ಬಡ್ಡಿದರದ ಸುಲಭ ಕಂತುಗಳಲ್ಲಿ ಖರೀದಿಗೆ ಅವಕಾಶವಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಟಿವಿಎಸ್ ರೇಡನ್ ಗೆಲ್ಲುವ ಅವಕಾಶ
ಪ್ರತೀ ರೂ.2000ಖರೀದಿಯಲ್ಲಿ ಒಂದು ಕೂಪನ್ ಪಡೆದು ಟಿವಿಎಸ್ ರೇಡನ್ ಗೆಲ್ಲುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ.

LEAVE A REPLY

Please enter your comment!
Please enter your name here