ಕಬಕ : ಬಿಎಮ್ ಎಸ್ ಸದಸ್ಯ ರಿಕ್ಷಾ ಚಾಲಕ ಶೇಷಪ್ಪ ಗೌಡ ನಿಧನ

0

ಪುತ್ತೂರು: ಬಿ ಎಮ್ ಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಮತ್ತು ಕಬಕ ಜೈಹಿಂದ್ ಪಾರ್ಕ್ ನ ಸದಸ್ಯರಾಗಿರುವ ಕುಳ ಕರ್ಗಲ್ಲು ನಿವಾಸಿ ಶೇಷಪ್ಪ ಗೌಡ (65 ವ) ಎಂಬವರು ಅ.17 ರಂದು ಬೆಳಿಗ್ಗೆ ನಿಧನರಾದರು.


ಸುಮಾರು 34 ವರ್ಷ ಆಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಅವರು ಕಬಕ ಪರಿಸರದಲ್ಲೇ ಬಾಡಿಗೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದಾರೆ. ಮೃತರು ಪತ್ನಿ, ಐವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಬಿ ಎಮ್ ಎಸ್ ಜಿಲ್ಲಾ ಸದಸ್ಯ ಚಂದ್ರಶೇಖರ್ ಕಬಕ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಾಂತ್ವನ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here