ನವರಾತ್ರಿ ಹಬ್ಬದ ಹಿನ್ನಲೆ – ಬೆಳ್ಳಾರೆಯಲ್ಲಿ ಪೊಲೀಸ್ ಪಥ ಸಂಚಲನ

0

ಕಾಣಿಯೂರು: ನವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಬೆಳ್ಳಾರೆ ಪೇಟೆಯಲ್ಲಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಮತ್ತು ಪೊಲೀಸರಿಂದ ಪಥ ಸಂಚಲನವು ಅ 18ರಂದು ನಡೆಯಿತು. ಬೆಳ್ಳಾರೆ ಕೆಳಗಿನ ಪೇಟೆಯಿಂದ ಮೇಲಿನ ಪೇಟೆಯವರೆಗೆ ಪಥ ಸಂಚಲನವು ನಡೆಯಿತು. ಕೊಯಮುತ್ತೂರಿನಿಂದ ಬಂದ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ನವರು ಹಾಗೂ ಪೊಲೀಸರು ಪಥಸಂಚಲನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here