ಪುತ್ತೂರು: ಎಂ. ಎಸ್. ಎಸ್ ಉತ್ಸವ

0

ಪುತ್ತೂರು: ಎಂ.ಸಂಜೀವ ಶೆಟ್ಟಿ ಇವರ ನೂತನ ಶಾಖೆ ಎಂ.ಎಸ್.ಎಸ್ ಎಕ್ಸ್‌ಕ್ಲೂಸಿವ್‌ನಲ್ಲಿ ಅ.15ರಿಂದ ಹಬ್ಬದ ವಿಶೇಷ ಕೊಡುಗೆಗಳು ಪ್ರಾರಂಭಗೊಂಡಿದೆ. ಮುಂಬರುವ ಹಬ್ಬ ಹಾಗೂ ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಬೇಕಾದ ವೆಡ್ಡಿಂಗ್ ಕಲೆಕ್ಷನ್, ಮೆನ್ಸ್ ವೇರ್, ಲೇಡೀಸ್ ವೇರ್‌ಗಳ ಮೇಲೆ ಅದ್ಭುತ ರಿಯಾಯಿತಿ ಇದೆ.


LAKME ಉತ್ಪನ್ನಗಳ ಮೇಲೆ ರೂ.1200 ರಿಂದ ರೂ.2400 ರ ಖರೀದಿಗೆ 15% ರಿಯಾಯಿತಿ, ರೂ.2400 ರಿಂದ ರೂ.3600 ರವರೆಗೆ ಖರೀದಿಗೆ 20% ರಿಯಾಯಿತಿ, ರೂ.3600 ಮೇಲ್ಪಟ್ಟು 25% ರಿಯಾಯಿತಿ ಇದೆ. MAYBELLINE ಕಂಪೆನಿಯ ಉತ್ಪನ್ನಗಳ ಮೇಲೆ 3 ಉತ್ಪನ್ನಗಳನ್ನು ಕೊಂಡಲ್ಲಿ ಶೇ.10 ರಿಯಾಯಿತಿ, 4 ಉತ್ಪನ್ನಗಳನ್ನು ಕೊಂಡಲ್ಲಿ ಶೇ.15, 5 ಉತ್ಪನ್ನಗಳನ್ನು ಕೊಂಡಲ್ಲಿ ಶೇ.20 ರಿಯಾಯಿತಿ ಇದೆ. ಕಿಲ್ಲರ್ ಕಂಪೆನಿಯ ಬಟ್ಟೆಗಳ ಖರೀದಿಯ 10,099ರ ಖರೀದಿಗೆ ರೂ. 2000 ರಿಯಾಯಿತಿ, ರೂ. 6999 ರ ಖರೀದಿಗೆ ರೂ.1000 ರಿಯಾಯಿತಿ, ರೂ.4999 ರ ಖರೀದಿಗೆ ರೂ. 500 ರಿಯಾಯಿತಿ, ಯು.ಎಸ್ ಪೋಲೋ ಕಂಪೆನಿಯ ಬಟ್ಟೆಗಳ ಮೇಲೆ 6999 ಖರೀದಿಗೆ 3999 ರ ಬ್ಯಾಗ್ ಉಚಿತ, ಲೂಯಿಸ್ ಫಿಲಿಪ್‌ನ 2 ಬಟ್ಟೆ ಖರೀದಿಗೆ ಶೇ.30 ರಿಯಾಯಿತಿ, ALLEN SOLLY ಕಂಪೆನಿಯ 2 ಬಟ್ಟೆಗಳ ಖರೀದಿಗೆ ಶೇ.30 ರಿಯಾಯಿತಿ, VAN HEUSEN ಕಂಪೆನಿಯ 2 ಬಟ್ಟೆಗಳ ಖರೀದಿಗೆ ಶೇ.30 ರಿಯಾಯಿತಿ. ಅಲ್ಲದೇ,ನೆಚ್ಚಿನ ಗ್ರಾಹಕರ ಸಂಭ್ರಮಕ್ಕಾಗಿ ಹೊಸ ಶೈಲಿಯ ಉಡುಪುಗಳ ವಿಪುಲ ಆಯ್ಕೆ. ಗ್ರಾಹಕರ ಅನುಕೂಲಕ್ಕಾಗಿ ದೇಶದ ವಿವಿಧೆಡೆಯಿಂದ ತರಿಸಿದ ಆಯ್ದ ವಿನೂತನ ಉಡುಪುಗಳ ಬೃಹತ್ ಸಂಗ್ರಹ.

ಹೊಚ್ಚ ಹೊಸ ಸಂಗ್ರಹ … ಹೊಸ ಶೈಲಿಯ ವಿಪುಲ ಆಯ್ಕೆ ನೆಚ್ಚಿನ ಗ್ರಾಹಕರ ಸಂಭ್ರಮಕ್ಕಾಗಿ
ಇಂದೇ ಭೇಟಿ ನೀಡಿ! ಹೆಚ್ಚಿನ ಮಾಹಿತಿಗಾಗಿ 08251-232784 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here