ನಾಳೆ(ಅ.19)ಒಳಮೊಗ್ರು ಪಿಡಿಓ ಅವಿನಾಶ್‌ಗೆ ಬೀಳ್ಕೊಡುಗೆ

0

ಪುತ್ತೂರು:ಒಳಮೊಗ್ರು ಗ್ರಾಮ ಪಂಚಾಯತ್‌ನಲ್ಲಿ 2 ವರ್ಷಗಳ ಕಾಲ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಸುಳ್ಯ ಶಾಸಕಿ ಭಾಗೀರಥಿಯವರ ಆಪ್ತ ಸಹಾಯಕರಾಗಿ ನೇಮಕ ಗೊಂಡಿರುವ ಅವಿನಾಶ್ ಬಿ.ಆರ್‌ರವರಿಗೆ ಬೀಳ್ಕೊಡುಗೆ ಸಮಾರಂಭವು ಅ.19ರಂದು ಅಪರಾಹ್ನ 2 ಗಂಟೆಗೆ ಕುಂಬ್ರ ನವೋದಯ ರೈತ ಸಭಾ ಭವನದಲ್ಲಿ ನಡೆಯಲಿದೆ.

ಅಭಿವೃದ್ಧಿ ಅಧಿಕಾರಿಯಾಗಿ ದಕ್ಷ ಪ್ರಮಾಣಿಕ ಹಾಗೂ ಭ್ರಷ್ಟಾಚಾರ ರಹಿತವಾಗಿ ಕರ್ತವ್ಯ ನಿರ್ವಹಿಸಿದ್ದ ಪಿಡಿಓ ಅವಿನಾಶ್ ಬಿ.ಆರ್‌ರವರಿಗೆ ಪಂಚಾಯತ್ ಹಾಗೂ ವಿವಿಧ ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗೌರವ ಅಭಿನಂದನೆ ನಡೆಯಲಿದೆ ಎಂದು ಪಂಚಾಯತ್‌ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here