ನಾಣಿಲ ಶಾಲೆಯಲ್ಲಿ ಶಾರದಾ ಪೂಜೆ

0

ಕಾಣಿಯೂರು: ದ. ಕ.ಜಿ. ಪಂ.ಹಿ. ಪ್ರಾ. ಶಾಲೆ ನಾಣಿಲ ಇಲ್ಲಿ ಶಾರದಾ ಪೂಜಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಪರಾದ ವಸಂತ ದಲಾರಿ ಹಾಗೂ ಉಪಾಧ್ಯಕ್ಷೆ ಕುಸುಮಾವತಿ ಮತ್ತು ಸದಸ್ಯರು ಹಾಗೂ ಶಾಲಾ ಮುಖ್ಯ ಗುರುಗಳಾದ ಪದ್ಮಯ್ಯ ಗೌಡ ಹಾಗೂ ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here