ರೈ ಚಿಕನ್ ಸೆಂಟರ್‌ನ ಗಂಗಾಧರ್ ನಾಯ್ಕ್ ನಿಧನ

0

ಪುತ್ತೂರು: ಪಂಜಳ ನಿವಾಸಿ ಅರುಣಾ ಥಿಯೇಟರ್ ಬಳಿ ಎಪಿಎಂಸಿ ರಸ್ತೆಯಲ್ಲಿರುವ ರೈ ಚಿಕನ್ ಸೆಂಟರ್‌ನ ಗಂಗಾಧರ್ ನಾಯ್ಕ್ (64 ವ.) ರವರು ಅಸೌಖ್ಯದಿಂದ ಪಂಜಳದ ಸ್ವಗೃಹದಲ್ಲಿ ಅ.22ರಂದು ನಿಧನರಾದರು. ಮೃತರು ತಾಯಿ ಗಿರಿಜಾ, ಸಹೋದರ ಮೋಹನ್ ನಾಯ್ಕ್ , ಹಾಗೂ ಸಹೋದರಿಯರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here