ದರ್ಬೆಯಲ್ಲಿ ಹೂ, ಹಣ್ಣಿನ ಗಿಡಗಳ ಪ್ರದರ್ಶನ, ಮಾರಾಟ

0

ಪುತ್ತೂರು: ದರ್ಬೆ ಸರ್ಕಲ್ ಬಳಿ ಪಿ.ಸಿ.ಪೈ & ಕಂ. ಪೆಟ್ರೋಲ್ ಪಂಪು ಬಳಿ ಹೂ ಹಾಗೂ ಹಣ್ಣಿನ ಗಿಡಗಳ ಪ್ರದರ್ಶನ ಅ.25ರಿಂದ ಪ್ರಾರಂಭಗೊಂಡಿದ್ದು, ಒಂದು ವಾರಗಳ ಕಾಲ ನಡೆಯಲಿದೆ. ಗುಲಾಬಿ ಗಿಡ, ದಾಸವಾಳ, ಸೇವಂತಿ ಹಾಗೂ ಇನ್ನು ನೂರಾರು ಗಿಡಗಳು ಲಭ್ಯವಿದ್ದು 10% ರಿಯಾಯಿತಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here