ಕಾಣಿಯೂರು ಕೂಡುರಸ್ತೆ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ ಕಿರಣ್ ಮಲೆಕೆರ್ಚಿ, ಉಪಾಧ್ಯಕ್ಷ ಯಶೋಧರ ಮುಗರಂಜ, ಕಾರ್ಯದರ್ಶಿ ರಕ್ಷಿತ್ ಮುಗರಂಜ, ಕೋಶಾಧಿಕಾರಿ ಪ್ರಗತ್ ರಾಜ್ ಬೈತಡ್ಕ

ಕಾಣಿಯೂರು: ಕಾಣಿಯೂರು ಕೂಡುರಸ್ತೆ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅ 29ರಂದು ನಡೆದ ಕ್ಲಬ್ ನ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕಿರಣ್ ಮಲೆಕೆರ್ಚಿ, ಉಪಾಧ್ಯಕ್ಷರಾಗಿ ಯಶೋಧರ ಮುಗರಂಜ, ಕಾರ್ಯದರ್ಶಿಯಾಗಿ ರಕ್ಷಿತ್ ಮುಗರಂಜ, ಕೋಶಾಧಿಕಾರಿಯಾಗಿ ಪ್ರಗತ್ ರಾಜ್ ಬೈತಡ್ಕ, ಕ್ರೀಡಾ ಕಾರ್ಯದರ್ಶಿ ರಫೀಕ್ ಕೂಡುರಸ್ತೆ ಹಾಗೂ ಧನುಷ್ ಕಾಣಿಯೂರು ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಅವಿನಾಶ್ ಬೈತಡ್ಕ, ರಾಧಾಕೃಷ್ಣ ಏಲಡ್ಕ, ಸಂತೋಷ್ ಮುಗರಂಜ, ಹನೀಫ್ ಬೆದ್ರಾಜೆ, ಮೋಹನ್ ಬೈತಡ್ಕ, ಗೋಕುಲ್ ಕಾಣಿಯೂರು,ಪುರುಷೋತ್ತಮ ನಾವೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here