ಚೆಸ್: ಅಂಬಿಕಾ ವಿದ್ಯಾಲಯದ ಸಾತ್ವಿಕ್ ಜಿ ತೃತೀಯ

0

ಪುತ್ತೂರು: ಅಂಬಿಕಾ ವಿದ್ಯಾಲಯದ 7ನೇ ತರಗತಿಯ ವಿದ್ಯಾರ್ಥಿಯಾಗಿರುವ ಸಾತ್ವಿಕ್ ಜಿ ಬೆಂಗಳೂರಿನಲ್ಲಿ ಅ.20 ರಿಂದ 22 ರ ವರೆಗೆ ನಡೆದ ಸಿಬಿಎಸ್ಸಿ ಸೌತ್ ಜೋನ್ ಫೇಸ್ಟ್ ಚೆಸ್ ಸ್ಪರ್ಧೆಯಲ್ಲಿ,ಮೂರನೇ ಬೋರ್ಡ್‌ ನಲ್ಲಿ ತೃತೀಯ ಸ್ಥಾನವನ್ನು ಪಡೆದು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಉಪ್ಪಿನಂಗಡಿಯ ಸುಮಿತ್ರ ಮತ್ತು ಗಿರೀಶ ಗೌಡ ಹೆಚ್. ಇವರ ಸುಪುತ್ರ.

LEAVE A REPLY

Please enter your comment!
Please enter your name here