ಗೋಳಿತೊಟ್ಟು: ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ

0

ನೆಲ್ಯಾಡಿ: ಕಡಬ ತಾಲೂಕು ಗೊಳಿತೊಟ್ಟು ವಲಯದ ಗೊಳಿತೊಟ್ಟು ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಲ್ಲಿ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆ ಗೋಳಿತ್ತೊಟ್ಟು ಗೌಡ ಆಕೇ೯ಡ್ ನಲ್ಲಿ ನ.7 ರಂದು ನಡೆಯಿತು.ಕಡಬ ತಾಲೂಕು ಯೋಜನಾಧಿಕಾರಿಗಳಾದ ಮೇದಪ್ಪ ಗೌಡ ಉದ್ಘಾಟಿಸಿ ಮಾಹಿತಿ ನೀಡಿದರು.


ಗೋಳಿತೊಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಾಲಿನಿಯವರು ಅಧ್ಯಕ್ಷತೆ ವಹಿಸಿದರು ಪ್ರಗತಿಪರ ಕೃಷಿಕರಾದ ಸುಂದರ ಶೆಟ್ಟಿ ಶುಭ ಹಾರೈಸಿದರು. ವಲಯದ ಮೇಲ್ವಿಚಾರಕಿ ಸುಜಾತಾ, jvk ಸಮನ್ವಯ ಧಿಕಾರಿ ಚೇತನಾ ಕಾರ್ಯಕ್ರಮ ಆಯೋಜಿಸಿದರು .ಸೇವಾಪ್ರತಿನಿಧಿಗಳಾದ ನೇಮಿರಾಜ್, ವಿಶಾಲಾಕ್ಷಿ , ಪ್ರತಿಮಾ, ಹೇಮಲತಾರವರು ಸಹಕರಿಸಿದರು.

LEAVE A REPLY

Please enter your comment!
Please enter your name here