ದೀಪಾವಳಿ ವಿಶೇಷ ಅಲಂಕಾರದಲ್ಲಿ ಕಾಣಿಸಿಕೊಂಡ ಸಿಟಿ ಆಸ್ಪತ್ರೆಯ ಡಾ.ನಿರುಪಮಾ ಎಸ್‌.ರೈ

0

ಪುತ್ತೂರು: ನಾಡಿನಾದ್ಯಂತ ನಡೆಯುತ್ತಿರುವ ಈ ಬಾರಿಯ ದೀಪಾವಳಿ ಸಂಭ್ರಮದ ಹಿನ್ನೆಲೆಯಲ್ಲಿ ಪುತ್ತೂರು ಸಿಟಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಡಾ.ನಿರುಪಮಾ ಎಸ್‌.ರೈ ಅವರು ದೀಪವನ್ನು ಹಿಡಿದುಕೊಂಡು ವಿವಿಧ ವಿಶೇಷ ಅಲಂಕಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಪುತ್ತೂರಿನ ಸ್ವಾತಿ ಬ್ಯೂಟಿ ಪಾರ್ಲರ್‌ನ ಸ್ವಾತಿ ಅವರು ರೂಪದರ್ಶಿ ವಿನ್ಯಾಸ ಮಾಡಿದ್ದು, ವಿ.ಕೆ.ಫೋಟೋಗ್ರಫಿಯ ವಿನೋದ್‌ ಸುವರ್ಣ ಛಾಯಾಗ್ರಹಣ ಮಾಡಿದ್ದಾರೆ. ಡಾ.ನಿರುಪಮಾ ಅವರು ನವರಾತ್ರಿ ಸಂದರ್ಭ ದುರ್ಗಾಮಾತೆ ಹಾಗೂ ಕಾಳಿ ಮಾತೆಯ ವಿಶೇಷ ಅಲಂಕಾರದಲ್ಲಿ ಕಾಣಿಸಿದ್ದರು.

LEAVE A REPLY

Please enter your comment!
Please enter your name here