ವಿಟ್ಲದ ಸಪ್ತ ಜ್ಯುವೆಲ್ಸ್ ನಲ್ಲಿ ಸಂಭ್ರಮದ ‘ದೀಪಾವಳಿ ಉತ್ಸವ’ ಆರಂಭ

0

ಬೆಳ್ಳಿಯ ಪರಿಕರಗಳಿಗೆ 5% ಡಿಸ್ಕೌಂಟ್
ಬೆಳ್ಳಿಯ ಆಭರಣಗಳಿಗೆ 10% ಡಿಸೌಂಟ್
ಪ್ರತೀ ಗ್ರಾಂ ಚಿನ್ನದ ಮೇಲೆ 100 ರೂ ರಿಯಾಯಿತಿ
ಹಳೆಯ ಚಿನ್ನಾಭರಣಗಳನ್ನು ಹೊಸ HUID ಹಾಲ್ ಮಾರ್ಕ್ ಗೆ ಬದಲಾಯಿಸುವ ಅವಕಾಶ
ಉತ್ತಮ ದರದೊಂದಿಗೆ ಹಳೆಯ ಬೆಳ್ಳಿಯ ಆಭರಣ/ ಪರಿಕರಗಳ ಬದಲಾವಣೆಗೆ ಅವಕಾಶ
916 ಚಿನ್ನಾಭರಣಗಳಿಗೆ ಆಯಾ ದಿನದ ಮಾರುಕಟ್ಟೆ ದರ

ವಿಟ್ಲ: ಸದಾ ಹೊಸತನವನ್ನು ನೀಡುತ್ತಾ ಗ್ರಾಹಕರ ಮನಗೆದ್ದು ಚಿನ್ನಾಭರಣ ಮಾರಾಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ವಿಟ್ಲ – ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸಪ್ತ ಜ್ಯುವೆಲ್ಸ್ ಚಿನ್ನಾಭರಣ ಮಳಿಗೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ಜೊತೆಗೆ ಕೊಡುಗೆಗಳು ಲಭಿಸಲಿದೆ. ಈ ನಿಟ್ಟಿನಲ್ಲಿ ಆಯೋಜನೆ‌ ಮಾಡಿರುವ ‘ ದೀಪಾವಳಿ ಉತ್ಸವ’ ಕ್ಕೆ ನ.12ರಂದು ಚಾಲನೆ ದೊರೆತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ.

ದೀಪಾವಳಿ ಉತ್ಸವದ ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ನಿಮ್ಮ ಹಳೆಯ ಚಿನ್ನಾಭರಣವನ್ನು ಹೊಸ ಹೆಚ್. ಯು.ಐ.ಡಿ. ಹಾಲ್ ಮಾರ್ಕ್ ನ ಚಿನ್ನಾಭರಣಗಳಿಗೆ ಬದಲಾಯಿಸುವ ಅವಕಾಶವಿದೆ. ಪ್ರತೀ ಗ್ರಾಂ ಚಿನ್ನದ ಮೇಲೆ 100 ರೂ ರಿಯಾಯಿತಿ ನೀಡಲಾಗುತ್ತಿದ್ದು, ಬೆಳ್ಳಿಯ ಪರಿಕರಗಳಿಗೆ 5% ಡಿಸ್ಕೌಂಟ್, ಬೆಳ್ಳಿಯ ಆಭರಣಗಳಿಗೆ 10% ಡಿಸೌಂಟ್ ನೀಡಲಾಗುತ್ತಿದೆ. ದೀಪಾವಳಿ ಉತ್ಸವದ ಈ ಸಂದರ್ಭದಲ್ಲಿ ನಿಮ್ಮ ಹಳೆಯ ಬೆಳ್ಳಿಯ ಆಭರಣ,ಪರಿಕರಗಳನ್ನು ಉತ್ತಮ ದರದೊಂದಿಗೆ ಹೊಸತಕ್ಕೆ ಬದಲಾಯಿಸುವ ಅವಕಾಶವನ್ನು‌ ಸಂಸ್ಥೆ ಕಲ್ಪಿಸಿದೆ.

ಗ್ರಾಹಕರ ಅನುಕೂಲತೆಗೆ ತಕ್ಕಂತೆ ನುರಿತ ಕುಶಲಕರ್ಮಿಗಳಿಂದ ದೈವದೇವರ ಆಭರಣ ಹಾಗೂ ಪರಿಕರಗಳನ್ನು ಮಾಡಿಕೊಡುವ ವ್ಯವಸ್ಥೆಯನ್ನು ಸಂಸ್ಥೆ ಮಾಡಿದೆ. ಗ್ರಾಹಕರ 916 ಚಿನ್ನಾಭರಣಗಳಿಗೆ ಆಯಾ ದಿನದ ಮಾರುಕಟ್ಟೆ ದರವನ್ನು ಸಂಸ್ಥೆ ನೀಡಲಿದೆ. ದೀಪಾವಳಿ ಉತ್ಸವವು ನ.12ರಂದು ಆರಂಭಗೊಂಡಿದ್ದು, ನ.14ರಂದು ಕೊನೆಗೊಳ್ಳಲಿದೆ ಎಂದು‌ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here