![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕೆಯ ವಿತರಕರಾಗಿದ್ದ ಪರ್ಲಡ್ಕ ನಿವಾಸಿ ಸುಂದರ ನಾೖಕ್(83ವ)ರವರು ಅಲ್ಪಕಾಲದ ಅಸೌಖ್ಯದಿಂದ ನ.6ರಂದು ಸ್ವಗೃಹದಲ್ಲಿ ನಿಧನರಾದರು.
![](https://puttur.suddinews.com/wp-content/uploads/2023/11/sundara-naik-1.jpg)
ಮೃತರು ಪತ್ನಿ ವಿಶಾಲಾಕ್ಷಿ, ಪುತ್ರರಾದ ಅಶೋಕ್, ಸಂತೋಷ್, ಪುತ್ರಿಯರಾದ ಪೂರ್ಣಿಮಾ, ಪ್ರತಿಮಾ ಅಳಿಯಂದಿರಾದ ಅರುಣ್ ನಾೖಕ್ ನೆಲ್ಲಿಕಟ್ಟೆ, ರವಿ ಮಧೂರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.