ಶ್ರೀ ಲಕ್ಷ್ಮೀ ಜ್ಯುವೆಲ್ಲರ್ಸ್‌ನಲ್ಲಿ ಲಕ್ಷ್ಮೀಪೂಜೆ

0

ಪುತ್ತೂರು: ಕೋರ್ಟ್‌ರಸ್ತೆಯಲ್ಲಿರುವ ಶ್ರೀಲಕ್ಷ್ಮೀ ಜ್ಯುವೆಲ್ಲರ‍್ಸ್‌ನಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಲಕ್ಷ್ಮೀಪೂಜೆಯು ನ.13ರಂದು ನೆರವೇರಿತು.
ಪುರೋಹಿತ ಕೇಶವ ಕಡಬ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಜ್ಯುವೆಲ್ಲರ‍್ಸ್ ಮ್ಹಾಲಕ ಸಂತೋಷ್, ತಂದೆ ಕಡಬ ಭಾಸ್ಕರ್ ಆಚಾರ್ಯ, ತಾಯಿ ಸರೋಜಿನಿ, ಸಿಬ್ಬಂದಿಗಳಾದ ರವಿ ಆಚಾರ್ಯ, ಶೋಬಿತಾ, ದಯಾನಂದ ಹಾಗೂ ನಾರಾಯಣ ಆಚಾರ್ಯ ಕಾಣಿಯೂರು,ಸುಳ್ಯ ಶಾಸಕಿ ಭಾಗೀರಥೀ ಮುರುಳ್ಯ, ಹಿಂದೂ ಮುಂಖಂಡ ಅರುಣ್‌ ಕುಮಾರ್‌ ಪುತ್ತಿಲ, ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here