ನ.27: ಅಂಕತ್ತಡ್ಕ ಶ್ರೀ ಬ್ರಹ್ಮಬೈದೆರುಗಳ ಪೂಂಜಿರೋಟು ನೇತ್ರಾವತಿ ಗರಡಿಯಲ್ಲಿ ಪರ್ಬತಂಬಿಲ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಅಂಕತ್ತಡ್ಕ ಕೋಟಿ ಚೆನ್ನಯ ನಗರದಲ್ಲಿ ನ.27ರಂದು ಶ್ರೀ ಬ್ರಹ್ಮ ಬೈದೆರುಗಳ ಪೂಂಜೀರೊಟು ಅಂಕತ್ತಡ್ಕ ನೇತ್ರಾವತಿ ಗರಡಿಯಲ್ಲಿ ಪರ್ಬ ತಂಬಿಲ ಕಾರ್ಯಕ್ರಮ ಜರಗಲಿರುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ಅಧ್ಯಕ್ಷರು ಸರ್ವಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ
ವಿಶೇಷ ಪ್ರಕಟಣೆ: ಜನವರಿ 23,24ರಂದು ಗರಡಿಯ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here