ಶುಭ ವಿವಾಹ: ಗಣೇಶ್ ಸಿ.ಹೆಚ್- ನಮಿತಾ.ಸಿ

0

ನಿಡ್ಪಳ್ಳಿ; ಬಡಗನ್ನೂರು ಗ್ರಾಮದ ಚಂದುಕೂಡ್ಲು ಪಾರ್ವತಿ ಶೇಷಪ್ಪ ನಾಯ್ಕರವರ ಪುತ್ರ ಗಣೇಶ್ ಸಿ.ಹೆಚ್ ಹಾಗೂ ನಾಲ್ಕೂರು ಗ್ರಾಮದ ಚಾರ್ಮತ ಲಲಿತಾ.ಪಿ ಗಂಗಾಧರ ನಾಯ್ಕರವರ ಪುತ್ರಿ ನಮಿತಾ.ಸಿ ಯವರ ವಿವಾಹ  ಪುತ್ತೂರು ಎ.ಪಿ.ಎಂ.ಸಿ ರೈತ ಸಭಾಭವನದಲ್ಲಿ ನ.19 ರಂದು ನಡೆಯಿತು.

LEAVE A REPLY

Please enter your comment!
Please enter your name here