ಸ್ಕೌಟ್ ಗೈಡ್ ಜಿಲ್ಲಾ ಮಟ್ಟದ ಗೀತಗಾಯನ- ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ತೃತೀಯ

0

ಉಪ್ಪಿನಂಗಡಿ : ಭಾರತ್ ಸ್ಕೌಟ್ ಮತ್ತು ಗೈಡ್ಸ್, ಕರ್ನಾಟಕ ಇವರ ವತಿಯಿಂದ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಗೀತಾಗಾಯನ ಸ್ಪರ್ಧೆಯಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಗೈಡ್ಸ್ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಈ ಸ್ಪರ್ಧೆಯಲ್ಲಿ 7ನೇ ತರಗತಿಯ ಆಸರೆ ಎ.ವಿ, 8ನೇ ತಗರಗತಿಯ ಆದ್ಯಾ, ವೃಂದ ಭಟ್, ಸವ್ಯ ಎಂ, 9ನೇ ತರಗತಿಯ ಕಾವ್ಯಶ್ರೀ, ಕವನಶ್ರೀ, ಹಾಗೂ 10 ನೇ ತರಗತಿಯ ಮೈನಾಶ್ರೀ ಮತ್ತು ವಿಧಿಶಾ ಭಾಗವಹಿಸಿರುತ್ತಾರೆ ಎಂದು ಸಂಸ್ಥೆಯ ಮುಖ್ಯಶಿಕ್ಷಕಿ ವೀಣಾ ಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಗೆ ತಿಳೀಸಿದ್ದಾರೆ

LEAVE A REPLY

Please enter your comment!
Please enter your name here