ಡಿ.1: ಕಾಣಿಯೂರಿನಲ್ಲಿ ದೀಪಾ ಡಿ.ಜೆ ಸೌಂಡ್ಸ್, ಲೈಟ್ಸ್, ಡೆಕೋರೇಶನ್ ಶುಭಾರಂಭ

0

ಕಾಣಿಯೂರು: ದೀಪಾ ಡಿ.ಜೆ ಸೌಂಡ್ಸ್, ಲೈಟ್ಸ್, ಡೆಕೋರೇಶನ್ ನೂತನವಾಗಿ ಕಾಣಿಯೂರಿನ ನವಶಕ್ತಿ ಕಾಂಪ್ಲೆಕ್ಸ್‌ನಲ್ಲಿ ಡಿ.1ರಂದು ಶುಭಾರಂಭಗೊಳ್ಳಲಿದೆ. ಕೃಷಿಕರಾದ ಕುಶಾಲಪ್ಪ ಗೌಡ ಪೈಕ ಉದ್ಘಾಟಿಸಲಿದ್ದಾರೆ.

ಕಾಣಿಯೂರು ಮಠದ ಮ್ಯಾನೇಜರ್ ನಿರಂಜನ್ ಆಚಾರ್, ಕಡಬ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಸಂಘದ ಅಧ್ಯಕ್ಷ ಪ್ರಮೋದ್ ನಂದಗುರಿ, ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಸಂಘದ ಅಧ್ಯಕ್ಷ ಶಿವಪ್ರಸಾದ್ ಸುಳ್ಯ, ಪುತ್ತೂರು ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಸಂಘದ ಗೌರವಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಅಧ್ಯಕ್ಷ ವಿಜಯ ಭಟ್, ಸ್ವಾತಿ ಶಾಮಿಯಾನದ ವೇಣುಗೋಪಾಲ ಕಳುವಾಜೆ, ಕಾಣಿಯೂರು ಶ್ರೀ ಕೃಷ್ಣಾಂಜಲಿ ಶಾಮಿಯಾನದ ಆನಂದ ಕಟ್ಟತ್ತಾರು, ಕಾಣಿಯೂರು ಶ್ರೀ ಕೃಷ್ಣಾಂಜಲಿ ಸೌಂಡ್ಸ್, ಲೈಟಿಂಗ್ಸ್‌ನ ಸತೀಶ್ ಅಂಕಜಾಲು, ಕಾಣಿಯೂರು ಕಣ್ವರ್ಷಿ ಶಾಮಿಯಾನದ ಸುರೇಶ್ ಓಡಬಾಯಿ, ಪುನೀತ್ ಕಲ್ಪಡ, ಕಾಣಿಯೂರು ಶ್ರೀ ದುರ್ಗಾ ಶಾಮಿಯಾನದ ವೆಂಕಟೇಶ್ ಖಂಡಿಗ, ಚಾರ್ವಾಕ ಕಪಿಲ ಸೌಂಡ್ಸ್, ಲೈಟಿಂಗ್ಸ್‌ನ ನಂದನ್ ಚಾರ್ವಾಕ, ರಂಜಿತ್ ಕಾಸ್ಪಾಡಿಗುತ್ತು, ಕಾಣಿಯೂರು ಆರ್.ಜೆ ಈವೆಂಟ್ಸ್‌ನ ರಂಜಿತ್ ಅಬೀರ, ಜೀವನ್ ಕುಂತೂರು, ಪುಣ್ಚತ್ತಾರು ಶ್ರೀಹರಿ ಶಾಮಿಯಾನದ ಮಾಧವ ಕಲ್ಪಡ, ಪುಣ್ಚತ್ತಾರು ಶ್ರೀ ಲಕ್ಷ್ಮೀ ಶಾಮಿಯಾನದ ಚೇತನ್ ಬೆದ್ರಂಗಳ, ಕಾಣಿಯೂರು ಸ್ಕಂದಶ್ರೀ ಶಾಮಿಯಾನದ ದುರ್ಗಾಪ್ರಸಾದ್ ಬಾಕಿಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ದಿನೇಶ್ ಪೈಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here