ಡಿ.4: ಬರೆಪ್ಪಾಡಿಯಲ್ಲಿ ವಿ.ವಿ ರೆಸಿಡೆನ್ಸಿ, ವಿ.ವಿ ಬಾರ್ & ರೆಸ್ಟೋರೆಂಟ್ ಶುಭಾರಂಭ

0

ಪುತ್ತೂರು: ಪಂಜ, ಹರಿಹರ, ಪಲ್ಲತ್ತಡ್ಕದಲ್ಲಿ ಉತ್ತಮ ಗ್ರಾಹಕ ಸೇವೆ ನೀಡುತ್ತಿರುವ ವಿ.ಕೆ ಗ್ರೂಪ್ಸ್ ಇದರ ಸಹ ಸಂಸ್ಥೆ ವಿ.ವಿ ರೆಸಿಡೆನ್ಸಿ ಮತ್ತು ವಿ.ವಿ ಬಾರ್ & ರೆಸ್ಟೋರೆಂಟ್ ಕಡಬ ತಾಲೂಕಿನ ಕುದ್ಮಾರು ಬರೆಪ್ಪಾಡಿಯಲ್ಲಿ ಡಿ.4 ರಂದು ಸಂಜೆ ಶುಭಾರಂಭಗೊಳ್ಳಲಿದೆ.

ಉತ್ತಮ ಗುಣಮಟ್ಟದ ಮದ್ಯವನ್ನು ಮಿತದರದಲ್ಲಿ ಪೂರೈಸುತ್ತಿದ್ದು ಮಾತ್ರವಲ್ಲ ಶುಚಿ-ರುಚಿಯಾದ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳು ದೊರೆಯುವುದೊಂದಿಗೆ ಉತ್ತಮ ರೆಸಿಡೆನ್ಸಿ ಕೂಡ ಹೊಂದಿದ್ದು ಗ್ರಾಹಕರು ಸಹಕರಿಸುವಂತೆ ವಿ.ಕೆ ಗ್ರೂಪ್ಸ್ ಸಂಸ್ಥೆಯ ವಿಜಯಕುಮಾರ್ ಸೊರಕೆ ಹಾಗೂ ಪಾಲುದಾರರಾದ ಎಂ.ವಿಶ್ವನಾಥ್ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here