ಸವಣೂರು ಚಾಪಳ್ಳದಲ್ಲಿ ಕಾರು- ಬಸ್ ಡಿಕ್ಕಿ

0

ಪುತ್ತೂರು: ಸವಣೂರು ಸಮೀಪದ ಚಾಪಳ್ಳ ಎಂಬಲ್ಲಿ ಇಂದು ಬೆಳಿಗ್ಗೆ 9ರ ವೇಳೆಗೆ ಕೇರಳ ಮೂಲದ ಕಾರು ಮತ್ತು ಖಾಸಗಿ ಶಾಲೆಯ ಬಸ್ ನಡುವೆ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here