ಡಿ.7: ಕುಂತೂರಿನಲ್ಲಿ ಎಸ್ ಕೆಎಸ್ ಎಸ್ ಎಫ್ ಸದಸ್ಯತ್ವ ಅಭಿಯಾನ, ದೀನಿ ಬೋಧನಾ ಕ್ಲಾಸ್

0

ಪೆರಾಬೆ: ಎಸ್ ಕೆ ಎಸ್ ಎಸ್ ಎಫ್ ಕುಂತೂರು ಶಾಖೆ ವತಿಯಿಂದ 2024-26ನೇ ಸಾಲಿನ ಸದಸ್ಯತ್ವ ಅಭಿಯಾನ ಹಾಗೂ ದೀನಿ ಬೋಧನಾ ಕ್ಲಾಸ್ ಕುಂತೂರು ಹಿದಾಯತುಲ್ ಇಸ್ಲಾಂ ಮದ್ರಸ ದಲ್ಲಿ ಡಿ.7 ರಂದು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ.
ಹಾಜಿ ಎಂ ಎ ಹನೀಫ್ ಮುಸ್ಲಿಯಾರ್, ಉದ್ಘಾಟನೆ ಮಾಡಲಿದ್ದಾರೆ. ಮುಹಮ್ಮದ್ ಆಲಿ ಕೋಚಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಸ್ಲಿಮರ ದಿನಚರಿ ಕುರಿತು ಅಲ್ ಹಾಜ್ ಮೊಯಿದು ಫೈಝಿ ವಿಷಯ ಮಂಡನೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here