ನೇರೋಳ್ತಡ್ಕ ಪಾಲ್ತಾಡಿ ಯಮುನ ನಿಧನ

0

ಕೆಯ್ಯೂರು: ಪಾಲ್ತಾಡಿ ಗ್ರಾಮದ ನೆರೋಳ್ತಡ್ಕ ಪಾಲ್ತಾಡಿ ನಿವಾಸಿ ಯಮುನ(55 ವ)ಅಲ್ಪ ಕಾಲದ ಅಸೌಖ್ಯದಿಂದ ದ.5ರಂದು ಸ್ವಗೃಹದಲ್ಲಿ ನಿದನರಾದರು. ಮೃತರು ಪತಿ ಕರಿಯಪ್ಪ, ಒಬ್ಬ ಪುತ್ರ, ಒಬ್ಬ ಪುತ್ರಿ ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here