ನಾಳೆ(ಡಿ.7): ನವೀಕರಣಗೊಂಡು HNR Chocolate bouquet ಶುಭಾರಂಭ

0

ಪುತ್ತೂರು: ಉಪ್ಪಿನಂಗಡಿ ಹಸ್ಸನ್ ಟವರ‍್ಸ್‌ನಲ್ಲಿ ಅತಿ ದೊಡ್ಡ ಕ್ರಾಫ್ಟ್ ಮಳಿಗೆ HNR Chocolate bouquet ನವೀಕರಣಗೊಂಡು ಡಿ.7ರಂದು ಶುಭಾರಂಭಗೊಳ್ಳಲಿದೆ. ಶುಭಾರಂಭದ ಪ್ರಯುಕ್ತ ಸ್ಪೆಷಲ್ ಆಫರ್‌ಗಳು ಲಭ್ಯವಿದ್ದು, ಡ್ರೈ ಫ್ರುಟ್ಸ್, ಗಿಫ್ಟ್ ಹ್ಯಾಂಪರ‍್ಸ್, ಎಂಗೇಜ್‌ಮೆಂಟ್ ಹ್ಯಾಂಪರ‍್ಸ್, ಸೆಲೆಬ್ರೇಷನ್ ಗಿಫ್ಟ್, ಇಂಪೋರ್ಟೆಡ್ ಮತ್ತು ಇಂಡಿಯನ್ ಚಾಕೊಲೇಟ್, ಬಾಡಿಗೆಗೆ ಕೇಕ್ ಸ್ಟ್ಯಾಂಡ್, ರೇಸಿನ್ ಆರ್ಟ್, ಕೇಕ್ ಐಟಮ್ಸ್, ಮ್ಯಾರೇಜ್ ಕಾರ್ ಡೆಕೋರ್, ಆರ್ಟಿಫಿಶಿಯಲ್ ಫ್ಲವರ‍್ಸ್, ಕ್ರಾಫ್ಟ್ ಐಟಮ್ಸ್, ಡೆಕೋರೇಟಿವ್ ಐಟಮ್ಸ್, ಸೆಲೆಬ್ರೇಷನ್ ರೂಮ್ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here