ಪುತ್ತೂರು: ಆಯುರ್ವೇದ ರೋಗನಿದಾನ ಪ್ರಕೃತಿ ವಿಜ್ಞಾನ ವಿಭಾಗದಲ್ಲಿ ತಜ್ಞ ವೈದ್ಯರಾದ ಡಾ.ಸಚಿನ್ ದೇವರವರು ಮಂಡಿಸಿದA cross sectional study to analyse the relation between duration of Prameha and Renal Dysfunction with Cystatin-C Serum marker finding ಎಂಬ ಮಹಾ ಪ್ರಬಂಧಕ್ಕೆ ಗುಜರಾತ್‌ನ ವಡೋದರದಲ್ಲಿರುವ ಪಾರುಲ್ ವಿಶ್ವವಿದ್ಯಾಲಯ 6ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇಡ್ಕಿದು ಗ್ರಾಮದ ಸದಾಶಿವ ಮತ್ತು ಸವಿತಾ ದೇವ ದಂಪತಿ ಪುತ್ರರಾಗಿರುವ ಡಾ.ಸಚಿನ್‌ದೇವರವರು ಪಾರುಲ್ ಆಯುರ್ವೇದ ಕಾಲೇಜು ಮತ್ತು ಹಾಸ್ಪಿಟಲ್‌ನಲ್ಲಿ ವೈದ್ಯರಾಗಿದ್ದಾರೆ.