ಡಿ.11-ಜ.6:ಗೃಹೋಪಯೋಗಿ ವಸ್ತುಗಳ ಡೇನಿಯಲ್ ಫರ್ನಿಚರ್ಸ್ ನಲ್ಲಿ ಕ್ರಿಸ್ಮಸ್, ಹೊಸ ವರ್ಷದ ವಿಶೇಷ ಆಫರ್ – ಶೇ.20 ಡಿಸ್ಕೌಂಟ್ | ಆಫರ್ ಜ.6ರ ವರೆಗೆ ಮಾತ್ರ

0

ಪುತ್ತೂರು; ವಿವಿಧ ವಿನ್ಯಾಸಗಳ, ಉತ್ತಮ ಗುಣಮಟ್ಟದ ಫರ್ನಿಚರ್ ತಯಾರಿಕೆಯ ಸ್ವಂತ ಘಟಕವನ್ನು ಹೊಂದಿರುವ ಡೇನಿಯಲ್ ಫರ್ನಿಚರ್ಸ್ ಮಳಿಗೆಯಲ್ಲಿ ಇದೀಗ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರುಷದ ಪ್ರಯುಕ್ತ ಗೃಹೋಪಯೋಗಿ ವಸ್ತುಗಳ ವಿಶೇಷ ಆಫರ್ ಅನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.
ಕಲ್ಲಾರೆ ಕೃಷ್ಣಾ ಲಂಚ್ ಹೋಮ್ ಬಳಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಡೇನಿಯಲ್ ಫರ್ನಿಚರ್ ಮಳಿಗೆಯಲ್ಲಿ ಸ್ವಂತ ತಯಾರಿಕಾ ಘಟಕದಿಂದ ತಯಾರಿಸಲಾದ ವುಡನ್ ಫರ್ನಿಚರ್, ವಾರ್ಡ್ ರೋಬ್ ಕಬಾಟ್, ಕುಶನ್ ಸೋಫಾ ಸೆಟ್ ಮೇಲೆ ಮಾತ್ರವಲ್ಲ ಜಾನ್ಸನ್ ಬೆಡ್ ಐಟಂಗಳ ಮೇಲೂ ಶೇ.20 ಮೆಗಾ ಡಿಸ್ಕೌಂಟ್ ಆಫರ್ ಗ್ರಾಹಕರಿಗೆ ನೀಡುತ್ತಿದೆ. ಈ ಆಫರ್ ಡಿ.11ರಿಂದ ಆರಂಭಗೊಂಡಿದ್ದು ಜನವರಿ 6ರ ವರೆಗೆ ಚಾಲ್ತಿಯಲ್ಲಿರುತ್ತದೆ. ಹೆಚ್ಚಿನ ಮಾಹಿತಿಗೆ 9481757193, 08251-470757 ನಂಬರಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here